ಕವಿ-ಕಾವ್ಯನಾಮ

ಕವಿ ನಿಜನಾಮ ಕಾವ್ಯ ನಾಮ
ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಕುವೆಂಪು
ದತ್ತಾತ್ತ್ರೇಯ ರಾಮಚಂದ್ರ ಬೇಂದ್ರೆ ಅಂಬಿಕಾತನಯದತ್ತ.
ಬಿ.ಎಂ. ಶ್ರೀಕಂಠಯ್ಯ ಶ್ರೀ.
ವಿ.ಕೃ. ಗೋಕಾಕ ವಿನಾಯಕ
ಮಾಸ್ತಿವೆಂಕಟೇಶ ಅಯ್ಯಂಗಾರ್ ಶ್ರೀನಿವಾಸ
ವೀ. ಸೀತಾರಾಮಯ್ಯ ವಿಸೀ
ಬೆಟೆಗೇರಿ ಕೃಷ್ಣಶರ್ಮ ಆನಂದಕಂದ
ರಾಯಸಂ ಭೀಮಸೇನರಾವ್ ಬೀಚಿ
ಸಿದ್ಧಯ್ಯಪುರಾಣಿಕ ಕಾವ್ಯಾನಂದ
ಆರ್.ಬಿ. ಕುಲಕರ್ಣಿ ರಾವ್ ಬಹದ್ದೂರ್.
ರಂ.ಶ್ರೀ. ಮುಗಳಿ ರಸಿಕರಂಗ
ಡಾ. ಎಂ. ಶಿವರಾಮ ರಾಶಿ.
ಅನಸೂಯಶಂಕರ ತ್ರಿವೇಣಿ
ಆದ್ಯರಂಗಾಚಾರ್ಯ ಶ್ರೀರಂಗ
ಎ.ಆರ್. ಕೃಷ್ಣಶಾಸ್ತ್ರಿ ಶ್ರೀಪತಿ
ಸುಬ್ರಮಣ್ಯರಾಜೇ ಅರಸ್ ಚದುರಂಗ
ಜಿ.ಬಿ. ಜೋಶಿ ಜಡಭರತ.
ಅರಕಲಗೂಡು ನರಸಿಂಗರಾಯ ಕೃಷ್ಣರಾಯ ಅನಕೃ
ತ.ರಾ. ಸುಬ್ಬರಾಯ ತರಾಸು
ಡಿ.ವಿ. ಗುಂಡಪ್ಪ ಡಿವಿಜಿ
ಪಂಜೆಮಂಗೇಶರಾಯರು ಕವಿಶಿಷ್ಯ
ಅರಗ ಲಕ್ಷ್ಮಣರಾವ್ ಹೊಯಿಸಳ
ತೀ.ನಂ. ಶ್ರೀಕಂಠಯ್ಯ ತೀ.ನಂ.ಶ್ರೀ
ಎಂ.ವಿ. ಸೀತಾರಾಮಯ್ಯ ರಾಘವ
ಕೂದವಳ್ಳಿ ಅಶ್ವತ್ಥನಾರಾಯಣರಾವ್ ಅಶ್ವತ್ಥ
ಜಿ. ವೆಂಕಟಸುಬ್ಬಯ್ಯ ಪ್ರೊ. ಜಿ.ವಿ
ಎಸ್.ಆರ್. ನಾರಾಯಣರಾವ್ ಭಾರತೀಸುತ
ದೇ. ಜವರೇಗೌಡ ದೇಜಗೌ
ಹಳಿಯೂರು ಶ್ರೀನಿವಾಸ ಅಯ್ಯಂಗಾರ್ ಕೃಷ್ಣಸ್ವಾಮಿ ಎಚ್ಚೆಸ್ಕೆ
ಕುಳಕುಂದ ಶಿವರಾಯ ನಿರಂಜನ
ಗದುಗಿನ ನಾರಾಣಪ್ಪ ಕುಮಾರವ್ಯಾಸ
ನಂದಳಿಕೆ ಲಕ್ಷ್ಮೀನಾರಣಪ್ಪ ಮುದ್ದಣ್ಣ
ಕೈಯಾರ ಕಿಯಣ್ಣರೈ ದುರ್ಗಾದಾಸ
ಶಂಭಾಜೋಶಿ ಶಂಬಾ
ಕಸ್ತೂರಿ ರಂಗನಾಥ ನಾರಾಯಣ ಶರ್ಮ ನಾಕಸ್ತೂರಿ
ಕೆ.ಎಸ್. ನರಸಿಂಹಸ್ವಾಮಿ ಕೆ.ಎಸ್. ನ
ಅಣ್ಣಪ್ಪ ಅಪ್ಪಣ್ಣ ಮಿರ್ಜಿ ಮಿರ್ಜಿ ಅಪ್ಪಾರಾಯ
ಎ.ಎಸ್. ಸ್ವಾಮಿ ವೆಂಕಟಾದ್ರಿ ಪಂಡಿತ, ವೆಂಕಟಾದ್ರಿ ಅಯ್ಯರ್, ಸ್ವಾಮಿ, ಸಂಸ. . .
ನಾರಾಯಣ ಕೃಷ್ಣರಾವ್ ಕುಲಕರ್ಣಿ ಎನ್ಕೆ, ಎನ್ಕೆ ಕುಲಕರ್ಣಿ, ನಾನೀಕಾಕಾ
ಗಲಗಲಿಯ ಚನ್ನಮಲ್ಲಪ್ಪ ಮಧುರ ಚೆನ್ನ, ಜಮುನಾಲಾಲ, ವರಪಂಡಿತ
ಅನಂತ ಕೃಷ್ಣ್ನ ಶಹಾಪೂರ ಸತ್ಯಕಾಮ
ಎಸ್. ನಾರಾಯಣ ಶೆಟ್ಟಿ ಸುಜನಾ
ಎಸ್. ವೆಂಕಟರಾವ್ ಭಾರತೀಪ್ರಿಯ (ವಿಮರ್ಶೆ-ಸಮೀಕ್ಷೆಗಾಗಿ-ಕಂಡಾಡಿ)
ಅ.ರಾ. ಮಿತ್ರ ಅರಾಮಿ
ಚಂದ್ರಶೇಖರ ಪಾಟೀಲ ಚಂಪಾ
ಪ್ರೊ. ಕು.ಶಿ. ಹರಿದಾಸ ಭಟ್ಟ ಪ್ರೊಕುಶಿ
ಹಂ.ಪ. ನಾಗರಾಜಯ್ಯ ಹಂಪಾನಾ
ಹಾ. ಮಾನಪ್ಪ ನಾಯಕ್ ಹಾಮಾನಾ
ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ ಡಿ.ಎಲ್. ಎನ್
ಪಾ.ವೆಂ. ಆಚಾರ್ಯ ಲಾಂಗೂಲಾಚಾ
Advertisements

About sujankumarshetty

kadik helthi akka

Posted on ಆಗಷ್ಟ್ 9, 2009, in ಕವಿ-ಕಾವ್ಯನಾಮ. Bookmark the permalink. 3 ಟಿಪ್ಪಣಿಗಳು.

  1. ಬ್ಲಾಗ್-ಗಳಲ್ಲಿ ಕನ್ನಡ ಸಾಹಿತ್ಯ ಸಿಗುವಂತೆ ಮಾಡುವ ಮೂಲಕ ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಿ ಸೃಜನ್, ಅಭಿನಂದನೆಗಳು!! ನಿಮಗೆ “ಸಂಪದ (sampada.net) ಬಗ್ಗೆ ಗೊತ್ತಿದೆಯಂದು ತಿಳಿಯುತ್ತೇನೆ.

  2. nimma kavi kavyya nam sngrha mahiti tumba upyuktvagide sir but innu hechhu kavigl vivar serisbekagittu

  3. ತುಂಬ ಅತ್ಯುಪಯುಕ್ತ ಮಾಹಿತಿ ತಿಳಿಸಿದ್ದೀರಿ… ತಮಗೆ ಅಭಿನಂದನೆಗಳು..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: