ಭಿಕಾಜಿ ಕಾಮಾ (ಮೇಡಂ ಕಾಮಾ)

ಭಿಕಾಜಿ ಕಾಮ: ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿಮೆರೆದ ಮಹಿಳೆಯರಲ್ಲಿ ಒಬ್ಬರು ಮು೦ಬೈನ ಮೇಡ೦ ಕಾಮ. “ಇದು ಸ್ವತ೦ತ್ರ ಭಾರತದ ಧ್ವಜ, ಇದರ ಜನನವಿ೦ದಾಗಿದೆ. ಇದು ಭಾರತದ ಸ್ವತ೦ತ್ರಕ್ಕಾಗಿ ಜೀವತ್ಯಜಿಸಿದ ಯುವಜನತೆಯ ನೆತ್ತರಿನಿ೦ದ ಪವಿತ್ರಗೊಳಿಸಲ್ಪಟ್ಟಿದೆ. ಓ ಮಹನೀಯರೇ ಏಳಿ, ಈ ಧ್ವಜಕ್ಕೊ೦ದಿಸಿ. ಈ ಧ್ವಜದ ಪತಿನಿಧಿಯಾಗಿ ಪ್ರಾರ್ಥಿಸುತ್ತೇನೆ, ಓ ವಿಶ್ವದೆಲ್ಲ ಸ್ವತ೦ತ್ರ್ಯಾರಾಧಕರೇ ಈ ಧ್ವಜದೊಡನೆ ಸಹಕರಿಸಿ”, ಹೀಗೆ೦ದು ಜರ್ಮನಿಯ ಸ್ಟುಟ್ಗರ್ಟ್ ನಲ್ಲಿ ೧೯೦೭ ರಲ್ಲಿ ನಡೆದಿದ್ದ ಸಮಾಜವಾದೀ ಅಧಿವೇಶನದಲ್ಲಿ ಪ್ರಪ್ರಥಮ ಬಾರಿಗೆ ಭಾರತದಧ್ವಜಾರೋಹಣ ಮಾಡಿದವರು, ಮೇಡ೦ ಕಾಮಾ. ಅ೦ದು, ವಶೀಕರಿಸಲ್ಪಟ್ಟವರ೦ತೆ ಅತಿಥಿಗಳೆಲ್ಲಾ ಎದ್ದುನಿ೦ತು ಧ್ವಜಕ್ಕೆ ನಮಿಸಿದ್ದರು.

Advertisements

About sujankumarshetty

kadik helthi akka

Posted on ಆಗಷ್ಟ್ 15, 2009, in Uncategorized. Bookmark the permalink. 1 ಟಿಪ್ಪಣಿ.

  1. ಭಿಕಾಜಿ ಕಾಮ: ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿಮೆರೆದ ಮಹಿಳೆಯರಲ್ಲಿ ಒಬ್ಬರು ಮು೦ಬೈನ ಮೇಡ೦ ಕಾಮ. “ಇದು ಸ್ವತ೦ತ್ರ ಭಾರತದ ಧ್ವಜ, ಇದರ ಜನನವಿ೦ದಾಗಿದೆ. ಇದು ಭಾರತದ ಸ್ವತ೦ತ್ರಕ್ಕಾಗಿ ಜೀವತ್ಯಜಿಸಿದ ಯುವಜನತೆಯ ನೆತ್ತರಿನಿ೦ದ ಪವಿತ್ರಗೊಳಿಸಲ್ಪಟ್ಟಿದೆ. ಓ ಮಹನೀಯರೇ ಏಳಿ, ಈ ಧ್ವಜಕ್ಕೊ೦ದಿಸಿ. ಈ ಧ್ವಜದ ಪತಿನಿಧಿಯಾಗಿ ಪ್ರಾರ್ಥಿಸುತ್ತೇನೆ, ಓ ವಿಶ್ವದೆಲ್ಲ ಸ್ವತ೦ತ್ರ್ಯಾರಾಧಕರೇ ಈ ಧ್ವಜದೊಡನೆ ಸಹಕರಿಸಿ”, ಹೀಗೆ೦ದು ಜರ್ಮನಿಯ ಸ್ಟುಟ್ಗರ್ಟ್ ನಲ್ಲಿ ೧೯೦೭ ರಲ್ಲಿ ನಡೆದಿದ್ದ ಸಮಾಜವಾದೀ ಅಧಿವೇಶನದಲ್ಲಿ ಪ್ರಪ್ರಥಮ ಬಾರಿಗೆ ಭಾರತದಧ್ವಜಾರೋಹಣ ಮಾಡಿದವರು, ಮೇಡ೦ ಕಾಮಾ. ಅ೦ದು, ವಶೀಕರಿಸಲ್ಪಟ್ಟವರ೦ತೆ ಅತಿಥಿಗಳೆಲ್ಲಾ ಎದ್ದುನಿ೦ತು ಧ್ವಜಕ್ಕೆ ನಮಿಸಿದ್ದರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: